RCB ಸೇರಿದ ಘಟಾನುಘಟಿ ಆಟಗಾರರು | IPL2020 | RCB | VIRAT KOHLI | FINCH | MORRIS

2019-12-19 139

ಭಾರತದ ಅದ್ದೂರಿ ಕ್ರಿಕೆಟ್ ಟೂರ್ನಿ ಇಂಡಿಯನ್ ಪ್ರೀಮಿಯರ್ ಲೀಗ್‌ನ (ಐಪಿಎಲ್) 2020ರ ಸೀಸನ್‌ಗಾಗಿ ಗುರುವಾರ (ಡಿಸೆಂಬರ್ 19) ಆಟಗಾರರ ಹರಾಜು ಪ್ರಕ್ರಿಯೆ ಕೋಲ್ಕತ್ತಾದಲ್ಲಿ ನಡೆಯುತ್ತಿದೆ. ಪ್ರತಿಭಾನ್ವಿತ ಆಟಗಾರರನ್ನು ತಂಡಕ್ಕೆ ಸೆಳೆದುಕೊಂಡು ತಂಡ ಬಲ ಪಡಿಸಿಕೊಳ್ಳಲು ಫ್ರಾಂಚೈಸಿಗಳು ಸಜ್ಜಾಗಿವೆ.

Most awaited IPL 2020 auction is happening today and here is why this auction is very important to our RCB franchise